Singer: Ed Sheeran
|
Song: Sapphire
Ed Sheeran - Sapphire Subtitles (SRT) (02:59-179-0-kn) (PARTIAL PREVIEW)
......................................................................
........ USE THE BUTTONS BELOW TO GET FULL LYRICS & SUBTITLES ........
......................................................................
0
00:00:00,542 --> 00:00:02,875
ನೀ ಮಿಂಚುತ್ತಿರುವೆ
1
00:00:03,542 --> 00:00:06,458
ನಿನ್ನಿಂದಲೇ ಬೆಳಕಿಗೆ ಬಣ್ಣ ನಿನ್ನಿಂದಲೇ
ಹಬ್ಬುತಿದೆ ಬೆಳಕು
2
00:00:06,542 --> 00:00:09,333
ಸದಾ ಹೊಳೆವ ಹೊನ್ನೆ
3
00:00:10,583 --> 00:00:12,917
ಇದ ನಾ ತಿಳಿದಿರುವೆ
4
00:00:13,875 --> 00:00:16,708
ಜಗತ್ತಿನ ಹೊರೆ ಹೊತ್ತು ನಡೆದರೂ
5
00:00:16,792 --> 00:00:19,208
ನೋಡು ಈ ರಾತ್ರಿ
6
00:00:21,125 --> 00:00:22,458
ಆ ಬೆಳಕಲಿ
7
00:00:22,542 --> 00:00:23,667
ನಿನ್ನ ಮೊಗ
8
00:00:23,750 --> 00:00:24,625
ನಿನ್ನ ಕಣ್ಗಳು
9
00:00:24,708 --> 00:00:26,167
ಬೆಳಗುತಿವೆ
10
00:00:26,250 --> 00:00:27,708
ಪಟಾಕಿಯಂತೆ
11
00:00:27,792 --> 00:00:30,792
ಆಗಸದಿ
12
00:00:30,875 --> 00:00:31,625
ಓ ನನ್ನ ನೀಲಮಣಿಯೇ
13
00:00:31,708 --> 00:00:33,708
ನೀ ನನ್ನ ಬಳಿ ಸೆಳೆಯುತಿರೆ ನಾ
ನಿನ್ನ ದೇಹ ಸ್ಪರ್ಶಿಸುತಿರೆ
14
00:00:34,042 --> 00:00:36,375
ಪಾರ್ಟಿ ಹೀಗೇ ಮುಂದುವರಿಯುತ ವಾರಪೂರ್ತಿ
ಹೀಗೇ ಹೆಜ್ಜೆ ಹಾಕುವ ಬಯಕೆ ಮೂಡುತಿರೆ
15
00:00:36,458 --> 00:00:37,375
ಮುಂಜಾನೆಯವರೆಗೂ ಕುಣಿಯೋಣ
16
00:00:37,458 --> 00:00:38,958
ರಾತ್ರಿಯೆಲ್ಲಾ ಮಲಗದೆ
17
00:00:39,042 --> 00:00:40,875
ನಿನ್ನೀ ಕಣ್ಗಳು ಹೊಳೆಯುವ ನಕ್ಷತ್ರಗಳು
18
00:00:40,958 --> 00:00:41,792
ಓ ನನ್ನ ನೀಲಮಣಿಯೇ
19
00:00:41,875 --> 00:00:44,125
ನೀನು ನನ್ನ ಬಳಿ ಸೆಳೆಯುತಿರೆ ನಾ
ನಿನ್ನ ದೇಹ ಸ್ಪರ್ಶಿಸುತಿರೆ
20
00:00:44,208 --> 00:00:46,458
ಪಾರ್ಟಿ ಹೀಗೇ ಮುಂದುವರಿಯುತ ವಾರಪೂರ್ತಿ
ಹೀಗೇ ಹೆಜ್ಜೆ ಹಾಕುವ ಬಯಕೆ ಮೂಡುತಿರೆ
21
00:00:46,542 --> 00:00:47,708
ಮುಂಜಾನೆಯವರೆಗೂ ಕುಣಿಯೋಣ
22
00:00:47,792 --> 00:00:49,125
ರಾತ್ರಿಯೆಲ್ಲಾ ಮಲಗದೆ
23
00:00:49,250 --> 00:00:51,292
ನಿನ್ನೀ ಕಣ್ಗಳು ಹೊಳೆಯುವ ನಕ್ಷತ್ರಗಳು
24
00:00:51,375 --> 00:00:53,375
ಪ್ರೇಮದ ಬಣ್ಣಗಳಿಂದ ನನ್ನೀ ಹೃದಯ ತುಂಬು
25
00:00:53,708 --> 00:00:55,958
ನನ್ನ ಮನಃಪಟಲದಲಿ ಪ್ರೀತಿಯ ಚಿತ್ರ ಬಿಡಿಸು
26
00:00:56,042 --> 00:00:58,333
ನನ್ನ ಬಾಹುಗಳಲಿ ಬಂಧಿಯಾಗು
27
00:00:58,417 --> 00:01:01,625
ಇಬ್ಬರ ಉಸಿರು ಬೆಸೆಯಲಿ
28
00:01:02,292 --> 00:01:04,667
ನಿನ್ನ ಸಾನ್ನಿಧ್ಯವೇ ನನಗೆ ವರವಿದ್ದಂತೆ
29
00:01:04,750 --> 00:01:06,958
ನಿನಗೆ ಶರಣಾಗಿ ನಾ ಕಳೆದು ಹೋಗಲೇ
30
00:01:07,042 --> 00:01:08,875
ನೀನು ಕರಾವಳಿ, ನಾನು ನೌಕೆ,
31
00:01:08,958 --> 00:01:11,458
ನೀನಿದ್ದರೆ ನಾ ದಡ ಸೇರಿದಂತೆ
32
00:01:11,542 --> 00:01:16,625
ನೀಲಿ ವಸ್ತ್ರ ಧರಿಸಿ ನೀ ನಕ್ಕಾಗ,
33
00:01:16,708 --> 00:01:21,042
ದೈವಿಕ ಕೃಪೆಯು ನಮ್ಮ ಮೇಲಿದೆ
34
00:01:21,333 --> 00:01:22,125
ಓ ನನ್ನ ನೀಲಮಣಿಯೇ
35
00:01:22,208 --> 00:01:24,375
ನೀನು ನನ್ನ ಬಳಿ ಸೆಳೆಯುತಿರೆ ನಾ
ನಿನ್ನ ದೇಹ ಸ್ಪರ್ಶಿಸುತಿರೆ
36
00:01:24,583 --> 00:01:26,875
ಪಾರ್ಟಿ ಹೀಗೇ ಮುಂದುವರಿಯುತ ವಾರಪೂರ್ತಿ
ಹೀಗೇ ಹೆಜ್ಜೆ ಹಾಕುವ ಬಯಕೆ ಮೂಡುತಿರೆ
37
00:01:26,958 --> 00:01:28,125
ಮುಂಜಾನೆಯವರೆಗೂ ಕುಣಿಯೋಣ
38
00:01:28,208 --> 00:01:29,542
ರಾತ್ರಿಯೆಲ್ಲಾ ಮಲಗದೆ
39
00:01:29,625 --> 00:01:31,375
ನಿನ್ನೀ ಕಣ್ಗಳು ಹೊಳೆಯುವ ನಕ್ಷತ್ರಗಳು
40
00:01:31,458 --> 00:01:32,125
ಓ ನನ್ನ ನೀಲಮಣಿಯೇ
41
00:01:32,208 --> 00:01:34,292
ನೀನು ನನ್ನ ಬಳಿ ಸೆಳೆಯುತಿರೆ ನಾ
ನಿನ್ನ ದೇಹ ಸ್ಪರ್ಶಿಸುತಿರೆ
42
00:01:34,375 --> 00:01:36,875
ಪಾರ್ಟಿ ಹೀಗೇ ಮುಂದುವರಿಯುತ ವಾರಪೂರ್ತಿ
ಹೀಗೇ ಹೆಜ್ಜೆ ಹಾಕುವ ಬಯಕೆ ಮೂಡುತಿರೆ
43
00:01:36,958 --> 00:01:38,125
ಮುಂಜಾನೆಯವರೆಗೂ ಕುಣಿಯೋಣ
44
00:01:38,208 --> 00:01:39,625
ರಾತ್ರಿಯೆಲ್ಲಾ ಮಲಗದೆ
45
00:01:39,708 --> 00:01:41,458
ನಿನ್ನೀ ಕಣ್ಗಳು ಹೊಳೆಯುವ ನಕ್ಷತ್ರಗಳು
46
00:01:41,542 --> 00:01:42,458
ಓ ನನ್ನ ನೀಲಮಣಿಯೇ
47
00:01:42,542 --> 00:01:44,750
ನಿನ್ನ ಕಂದು ಕಣ್ಗಳು ಮನಸೂರೆ ಮಾಡುತ್ತವೆ
48
00:01:44,833 --> 00:01:47,167
ಅವುಗಳೇ ಚಂದ್ರನಿಗೆ ಬೆಳಕು ನೀಡುತ್ತಿವೆ
49
00:01:47,250 --> 00:01:49,625
ದೈವಿಕ ಪ್ರಕಾಶದ ಹನಿಗಳನು ಹಾಯ್ದು
50
00:01:49,708 --> 00:01:52,208
ನನ್ನ ಜೀವಕೆ ಹುರುಪು ತುಂಬುತ್ತಿವೆ
51
00:01:52,292 --> 00:01:54,875
ನಕ್ಷತ್ರಗಳನ್ನು ಹಾರವಾಗಿ ಧರಿಸಿರುವೆ
52
00:01:54,958 --> 00:01:57,458
ಮೋಡಗಳಿಂದ ಹೊಲಿದ ಬಟ್ಟೆ ತೊಟ್ಟಿರುವೆ
53
00:01:57,542 --> 00:01:59,958
ನಿನ್ನ ಸೌಂದರ್ಯವನು ಸ್ಪರ್ಶಿಸಿದ ಕಿರಣಗಳು
ಬೆಳಕಾಗಿ ನರ್ತಿಸುತಿವೆ
54
00:02:00,042 --> 00:02:01,875
ನವಿಲಿನಂತೆ ನೀ ನರ್ತಿಸುವೆ
55
00:02:01,958 --> 00:02:02,625
ಓ ನನ್ನ ನೀಲಮಣಿಯೇ
56
00:02:02,708 --> 00:02:04,708
ನೀ ಕಣ್ರೆಪ್ಪೆ ಮಿಟುಕಿಸಿದರೆ
ಕತ್ತಲೆ ಕಣ್ಮರೆಯಾಗೆ
57
00:02:04,792 --> 00:02:07,125
ಬೆರಳಲ್ಲಿ ಬಣ್ಣದ ಹಾರ ತೊಟ್ಟು
ಮಾಯೆಯಂತೆ ನೀ ಚಲಿಸೆ
58
00:02:07,208 --> 00:02:09,875
ಆ ಕಣ್ಣುಗಳಲ್ಲಿ ನೀಲಮಣಿಗಳನ್ನು ಹೇಗೆ
ತುಂಬಿ...........
......................................................................
......................................................................
........ USE THE BUTTONS BELOW TO GET FULL LYRICS & SUBTITLES ........
......................................................................
......................................................................